ಇಂದು 13/04/2026) 4 ಘಂಟೆಗೆ , ರಸ್ತೆ ದುರಸ್ತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ .
- admin_18np
- April 13, 2026
- Blog
- 0 Comments
ಇಂದು ರಸ್ತೆ ದುರಸ್ತಿಗಾಗಿ ನಾವು ಪಕ್ಷಾತೀತವಾಗಿ ಹಮ್ಮಿಕೊಂಡಿರುವ ಈ ನ್ಯಾಯಯುತ ಹೋರಾಟವು ನಮ್ಮೂರಿನ ಅಭಿವೃದ್ಧಿಯ ಭಾಗವಾಗಿದೆ. ಇಂತಹ ನಿರ್ಣಾಯಕ ಸಮಯದಲ್ಲಿ ಊರಿನ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸದೆ, ಪ್ರತಿಭಟನೆಯಲ್ಲಿ ಭಾಗವಹಿಸದೆ ಅಥವಾ ಬೆಂಬಲ ಸೂಚಿಸದೆ ದೂರ ಉಳಿಯುವವರಿಗೆ ಒಂದು ಸ್ಪಷ್ಟ ಸಂದೇಶ: *ಯಾರು ಇಂದು ನಮ್ಮ ಜನರ ಕಷ್ಟಕ್ಕೆ ಮತ್ತು ಈ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲವೋ, ಅಂತಹವರು ನಾಳೆ ಚುನಾವಣೆ ಸಮಯದಲ್ಲಿ ನಮ್ಮ ಮನೆ ಬಾಗಿಲಿಗೆ ಮತ ಕೇಳಲು ಬಂದಾಗ ಖಂಡಿತವಾಗಿಯೂ ನಾವು ತಕ್ಕ ಉತ್ತರ ನೀಡಲಿದ್ದೇವೆ.* ಅಭಿವೃದ್ಧಿಗೆ ಸ್ಪಂದಿಸದವರಿಗೆ ನಮ್ಮ ಮತದ ಹಕ್ಕಿನ …
Continue Reading


