ಇಂದು ಮೊಂಟೆಪದವು : ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ AMYA (ರಿ) ಹಯಾತ್ ನಗರ ಇದರ ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್

ಮೊಂಟೆಪದವು : ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಶನ್ AMYA (ರಿ) ಹಯಾತ್ ನಗರ

ಇದರ ವತಿಯಿಂದ ಬೃಹತ್ ಮೌಲಿದ್ ಮಜ್ಲಿಸ್ ಇಂದು (6/9/2025) ರಾತ್ರಿ 7:15 ಸ್ಥಳೀಯ ಖತೀಬ್ ಅಬ್ದುರ್ರಹ್ಮಾನ್ ಸಖಾಫಿ ಬಾಕ್ರಬೈಲು ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ .

ಬದ್ರಿಯ ಜುಮಾ ಮಸ್ಜಿದ್ ಮೊಂಟೆಪದವು ಖತೀಬ್ M.M.ಸಿದ್ದೀಖ್ ಸಅದಿ ಮಿತ್ತೂರ್ ,

ಸಾಮಣಿಗೆ ಜುಮಾ ಮಸ್ಜಿದ್ ಖತೀಬ್ ಅಬೂಬಕ್ಕರ್ ಮದನಿ ತೋಟಾಲ್ ರವರ ಉದ್ಭೋದನೆ ನೀಡಲಿದ್ದಾರೆ .

ವೇದಿಕೆಯಲ್ಲಿ ಮುಹಮ್ಮದ್ ಸಲೀಂ ಮುಈನಿ ಸಖಾಫಿ ಇರುವಂಬಳ್ಳ , ಇಮ್ತಿಯಾಝ್ ಅಶ್ಅರಿ ಕೊಳಕೆ , ಜಮಾಅತ್ ಅಧ್ಯಕ್ಷ ಕರೀಂ ಗುದುರು,AMYA ಅಧ್ಯಕ್ಷ P.H.ಖಾದರ್ ,ಕೋಶಾಧಿಕಾರಿ ನಾಸಿರ್ ಪೆರಡೆ ಮೊಂಟೆಪದವು ಉಪಸ್ಥಿತಲಿರುವರು.

ಎಂದು AMYA ಪ್ರಧಾನ ಕಾರ್ಯದರ್ಶಿ ನಶಾತ್ ಪೆರಿಮುಗರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Share this article!

Leave A Comment