ರಸ್ತೆ ದುರಸ್ತಿಗಾಗಿ ಬೃಹತ್ ಪ್ರತಿಭಟನೆ! ✊ ನಮ್ಮ ಹಕ್ಕಿಗಾಗಿ, ನಮ್ಮೂರಿನ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಭಾಗವಹಿಸೋಣ.

ನಮ್ಮೂರಿನ ಪ್ರಿಯ ನಾಗರಿಕರೇ ಮತ್ತು ಹೋರಾಟದ ಹಿತೈಷಿಗಳೇ,

 

📅 ದಿನಾಂಕ: ಏಪ್ರಿಲ್ 13, 2026 (ಸೋಮವಾರ)*
*🕒 ಸಮಯ: ಮಧ್ಯಾಹ್ನ ಸರಿಯಾಗಿ 3:00 ಗಂಟೆಗೆ*

📍 ಸ್ಥಳ:* *ತಿಂಗಳಾಡಿ ಜಂಕ್ಷನ್ ಬಳಿ*

 

_✊🏻 *ನಮ್ಮ ಹಕ್ಕಿಗಾಗಿ, ಒಗ್ಗಟ್ಟಿನಿಂದ ಮುನ್ನಡೆಯೋಣ. ✊🏻*

 

Share this article!

Leave A Comment