ಇಂದಿನಿಂದ 3 ದಿನಗಳ ಇತಿಹಾಸ ಪ್ರಸಿದ್ದವಾದ ಎಣ್ಮೂರು ಮಖಾಂ ಉರೂಸ್ ಪ್ರಾರಂಭ.
- admin_18np
- January 15, 2026
- Blog
- 0 Comments
ಕಡಬ. ಪ್ರಸಿದ್ದ ಕ್ಷೇತ್ರವಾದ ಎಣ್ಮೂರು ಮಖಾಂ ಉರೂಸ್ ಕಾರ್ಯಕ್ರಮವು ಇಂದು ರಾತ್ರಿಯಿಂದ ಪ್ರಾರಂಭಗೊಳ್ಳಲಿದೆ.
ಹಲವಾರು ಉಮರಾ ಉಲಮಾ ನಾಯಕರು ಈ 3 ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.




