ನಾಳೆ ಅ.4 ದರ್ಗಾ ಶರೀಫ್ ಓಲೆಮುಂಡೋವು ನೂತನ ಕಟ್ಟಡ ಉದ್ಘಾಟನೆ.
- admin_18np
- October 3, 2025
- Blog
- 0 Comments
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಓಲೆಮುಂಡೋವು ದರ್ಗಾ ಶರೀಫ್ .
ಇಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಮಹಾತ್ಮರ ದರ್ಗಾ ಶರೀಫ್ ಕಟ್ಟಡವು ನಾಳೆ .ಅ.4 ಹಲವು ಗಣ್ಯರು ಭಾಗಿಯಾಗಿ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ.
ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ..
ಕೊನೆಯಲ್ಲಿ
..ಅಸ್ಸಯ್ಯದ್ ಸಯ್ಯಿದಲವಿ ತಂಙಲ್ ಓಲೆಮುಂಡೋವು ಈ ಕಾರ್ಯಕ್ರಮವನ್ನು ದುವಾ
ಮುಖಾಂತರ ಕಾರ್ಯಕ್ರಮವು ಮುಕ್ತಾಯಗೊಳ್ಳಲಿದೆ.







