ಇಂದು : ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ) 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬದ್ರೀಯ್ಯಾ ಜುಮಾ ಮಸ್ಜಿದ್ ನೇರೋಳ್ತಡ್ಕ ಮೀಲಾದ್ ಕಮೀಟಿ ನೂರೇಮದೀನಾ ಕಾರ್ಯಕ್ರಮ
- admin_18np
- September 7, 2025
- Blog
- 0 Comments
ಪುತ್ತೂರು: ಪ್ರವಾದಿ ಮುಹಮ್ಮದ್ ಮುಸ್ತಾಫ (ಸ.ಅ) 1500ನೇ ಜನ್ಮ ದಿನಾಚರಣೆಯ ಪ್ರಯುಕ್ತ ಬದ್ರೀಯ್ಯಾ ಜುಮಾ ಮಸ್ಜಿದ್ ನೇರೋಳ್ತಡ್ಕ ಮೀಲಾದ್ ಕಮೀಟಿ ನೂರೇಮದೀನಾ ಕಾರ್ಯಕ್ರಮವು ಇಂದು ನಡೆಯಲಿದೆ.
ಮದ್ರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ
ಮಗ್ರಿಬ್ ನಮಾಜಿನ ಬಳಿಕ ಮೌಲೀದ್ ಕಾರ್ಯಕ್ರಮವು , ದುವಾ ನಡೆಯಲಿದೆ.





