ಇಂದು …… ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ. ನೂತನ ಕಚೇರಿ ಕೊಡಿಪ್ಪಾಡಿ ಬ್ರಾಂಚ್ ಉದ್ಘಾಟನೆ ಕಾರ್ಯಕ್ರಮ. SDPI ‌ಯ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.

ಎಸ್‌ಡಿಪಿಐ ಕೊಡಿಪ್ಪಾಡಿ ಬ್ರಾಂಚ್. ಸಮಿತಿ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾಗವಹಿಸುತ್ತಿರುವ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಉಪಾಧ್ಯಕ್ಷರಾದ ಮೂನಿಸ್ ಅಲಿ, ಕಾರ್ಯದರ್ಶಿ ಶಾಕಿರ್ ಅಳಕೆಮಜಲು ಅಧ್ಯಕ್ಷರು ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಶ್ರಫ್ ಬಾವು ರವರಿಗೆ ಹಾರ್ದಿಕ ಸ್ವಾಗತ.

*ಫಾರೂಕ್ ಅರ್ಕ*

*ಅಧ್ಯಕ್ಷರು SDPI ಕೊಡಿಪ್ಪಾಡಿ ಬ್ರಾಂಚ್*

Share this article!

Leave A Comment