ತಾಜುಲ್ ಫುಖಾಹ್ ಬೇಕಲ್ ಉಸ್ತಾದ್ ಆಂಡ್ ನೇರ್ಚೆ ಯಶಸ್ವಿಗೆ ತಾಜುಲ್ ಉಲಮಾ ಹೆಲ್ಫ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ ಕರೆ*

ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಪ್ರಧಾನ ಶಿಷ್ಯ ,ಸಾವಿರಾರು ವಿದ್ವಾಂಸರನ್ನು ಸಮಾಜಕ್ಕರ್ಪಿಸಿದ ತಾಜುಲ್ ಫುಖಹಾಅ್ ಶೈಖುನಾ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ರವರ ಐದನೇ ಆಂಡ್ ನೇರ್ಚೆ 2025 ಅಗಸ್ಟ್ 22,23،24، ದಿನಾಂಕಗಳಲ್ಲಿ ಮರಿಕ್ಕಳ ಮಸ್ಜಿದ್ ನಲ್ಲಿ ನಡೆಯಲಿದೆ.

ಎಲ್ಲಾ ಸುನ್ನೀ ಕಾರ್ಯಕರ್ತರು ಉಸ್ತಾದರ ಅಭಿಮಾನಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತಾಜುಲ್ ಉಲಮಾ ಹೆಲ್ಫ್ ವಿಂಗ್ ಖುರ್ರತುಸ್ಸಾದಾತ್ ಮೆಮೋರಿಯಲ್ ಫೌಂಡೇಶನ್ ಚೇರ್ ಮೆನ್ ಖಾಲಿದ್ ಹಾಜಿ ಭಟ್ಕಳ ,ಪ್ರಧಾನ ಕಾರ್ಯದರ್ಶಿ ಫಝಲ್ ಮುಡಿಪು ,ಫೈನಾನ್ಸಿಯಲ್ ಕಾರ್ಯದರ್ಶಿ A.M. ಜಾವಿದ್  ಮೊಂಟೆಪದವು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ

18 ನ್ಯೂಸ್ ಪುತ್ತೂರು.

Share this article!

Leave A Comment