ಗುತ್ತಿಗೆದಾರಿಗೆ ಮೆಸ್ಕಾಂ ಕಚೇರಿಗಳಲ್ಲಿ ,ಕೆಲಸಗಳಾಗುತ್ತಿಲ್ಲ ಎಂಬ ಗಂಭೀರ ಆರೋಪ ,ಮಳೆಗಾಳದ ಬ್ರೇಕ್ ಡೌನ್ ಸಮಸ್ಯೆ . ಇನ್ನಿತರ ಹಲವು ವಿಷಯಗಳ ಬಗ್ಗೆ ಚರ್ಚೆ . ಇವತ್ತು ಬೆಳಗ್ಗೆ 10. 30 ಕ್ಕೆ ಪುತ್ತೂರು ನಗರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗಳ ಭೇಟಿಗೆ . ಗುತ್ತಿಗೆ ದಾರ ಸಂಘ ಕರೆ .
ಪುತ್ತೂರು: ಗುತ್ತಿಗೆದಾರಿಗೆ ಎಲ್ಲಾ ಕಡೆ ಮೆಸ್ಕಾಂ ಕಚೇರಿಗಳಲ್ಲಿ ಕೆಲಸಗಳಾಗುತ್ತಿಲ್ಲ . ತಿಂಗಳು ಗಳು ಕಳೆದರೂ ಸರಿಯಾಗಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕಗಳು ಸಿಗುತ್ತಿಲ್ಲ ,ಮಳೆಗಾಳದ ಬ್ರೇಕ್ ಡೌನ್ ಸಮಸ್ಯೆ . ಇನ್ನಿತರ ಹಲವು ವಿಷಯಗಳ ಬಗ್ಗೆ ಚರ್ಚೆ . ವಿದ್ಯುತ್ ಗುತ್ತಿಗೆ ದಾರರ ಸಂಘ ಬೆಳಗ್ಗೆ 10. 30 ಕ್ಕೆ ಪುತ್ತೂರು ನಗರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಗಳ ಭೇಟಿಗೆ ಗುತ್ತಿಗೆ ದಾರ ಸಂಘ ಕರೆ ನೀಡಿದೆ .