💥| Israel-Iran War: ಇಸ್ರೇಲ್ ಮೇಲೆ ಸೆಜ್ಜಿಲ್ ಕ್ಷಿಪಣಿ ದಾಳಿಗೆ ಸ್ಕೆಚ್.. ಯುದ್ಧ ಮತ್ತಷ್ಟು ತೀವ್ರ # 18 ನ್ಯೂಸ್ ಪುತ್ತೂರು

ಇಸ್ರೇಲ್‌ನಲ್ಲಿ ಯುದ್ಧದಿಂದಾಗಿ ಈವರೆಗೆ 24 ಜನರು ಸಾವು
‘ಇರಾನ್ ಮೇಲೆ ಯುದ್ಧ ಬೇಡ ಎಂದು ಆಗ್ರಹ
ಈವರೆಗೆ ಇಸ್ರೇಲ್ ಮೇಲೆ 400ಕ್ಕೂ ಹೆಚ್ಚು ಕ್ಷಿಪಣಿ ದಾಳಿ
ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ
ಇರಾನ್‌ನ ಡೋನ್‌ಗಳನ್ನ ತಡೆಯುವಲ್ಲಿ ಇಸ್ರೇಲ್ ಯಶಸ್ವಿ
ನಗರ ಪ್ರದೇಶಗಳನ್ನ ನಾಶಪಡಿಸಿರುವ 20ಕ್ಕೂ ಹೆಚ್ಚು ಕ್ಷಿಪಣಿ
ಇರಾನ್ ದಾಳಿಯಿಂದಾಗಿ 500ಕ್ಕೂ ಹೆಚ್ಚು ಜನರಿಗೆ ಗಾಯ

Share this article!

Leave A Comment