ಖುರ್ರತುಸ್ಸಾದಾತ್ ಕೂರತ್ ತಂಙಳ್ ಪ್ರಥಮ ಉರೂಸ್ ಕಾರ್ಯಕ್ರಮವು ಜೂನ್ 26 ರಿಂದ 29 ರ ತನಕ ನಡೆಯಲಿದೆ .

ಖುರ್ರತುಸ್ಸಾದಾತ್ ಕೂರತ್ ತಂಙಳ್ ಪ್ರಥಮ ಉರೂಸ್ ಮುಬಾರಕ್ ಕಾರ್ಯಕ್ರಮದಲ ಆಹ್ವಾನ ಪತ್ರಿಕೆಯನ್ನು ಸನ್ಮಾನ್ಯ ವಕ್ಫ್ ಮತ್ತು ವಸತಿ ಸಚಿವರಾದ  ಬಿ ಝಡ್ ಜಮೀರ್ ಅಹಮದ್
ಹಾಗೂ ಹಜ್ಜ್ ಖಾತೆ ಸಚಿವರಾದ ರಹೀಂ ಖಾನ್ ಇವರಿಗೆ ನೀಡಲಾಯಿತು

Share this article!

Leave A Comment