ಬಾಕುಡ ಉಮ್ಮರ್ , ನಝೀರ್ ಬಾಕುಡರವರ ತಂದೆ ವಿಯೋಗವಾದರು .

ಅಲ್ಲಾಹನು ಅವರ ಬರ್ಝಕಿ ಜೀವನವನ್ನು ಸುಗಮಗೊಳಿಸಲಿ ಆಮೀನ್.

*ಅಲ್ಲಾಹು ಅವರ ಕುಟುಂಬಕ್ಕೆ ಶಾಂತಿ ಸಮಾಧಾನ ನೀಡಲಿ ಅವರ ಬರ್ಝಖೀ ಜೀವನವನ್ನು ಸಂತೋಷಗೊಳಿಸಲಿ, ಅವರಿಗೆ ಮತ್ತು ನಮಗೆ ಮುತ್ತು ಮುಹಮ್ಮದ್ ಮುಸ್ತಫ ﷺರ ಜತೆ ಸ್ವರ್ಗದಲ್ಲಿ ವಾಸಿಸುವ ಸೌಭಾಗ್ಯ ಅಲ್ಲಾಹು ಕರುಣಿಸಲಿ, ಬಂಧು-ಬಳಗದವರಿಗೆ ಈ ದುಖ:ವನ್ನು ಸಹಿಸುವ ತಾಳ್ಮೆ-ಸಹನೆ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಆಮೀನ್.*

Share this article!

Leave A Comment