ಇತ್ತೀಚಿನ ಸುದ್ದಿಗಳು ಕೆಂಪು ಕಲ್ಲು, ಮರಳುಗಾರಿಕೆ ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು – ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
-
admin_18np
-
June 19, 2025
-
Blog
-
0 Comments
ಪುತ್ತೂರು:ಮರಳುಗಾರಿಕೆ ಕಾನೂನು ಬಾಹಿರವಾಗಿ ನಡೆಯುತ್ತಿದೆ.ಅದು ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು.ಕಾನೂನು ಬಾಹಿರವಾಗಿ ನಡೆಯುವುದನ್ನು ಪೊಲೀಸರು ಕಂಟ್ರೋಲ್ ಮಾಡುತ್ತಿದ್ದಾರೆ.ಅವರ ಕೆಲಸ ಅವರು ಮಾಡುತ್ತಿದ್ದಾರೆ. ಇಲ್ಲಿಗಾಗಿ ಮಾಡಿ ಎಂದು ಹೇಳಲಾಗುವುದಿಲ್ಲ.ಅದಕ್ಕೆ ಅನುಮತಿಯನ್ನು ಕೂಡಾ ಕೊಡುವುದಿಲ್ಲ.ಕಾನೂನು ಚೌಕಟ್ಟಿನಲ್ಲಿ ಅದನ್ನು ತರಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Continue Reading
ಕಾಂಗ್ರೇಸ್ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ , ದ .ಕ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಕಚೇರಿಗಳ ಮುಂಭಾಗ ಪ್ರತಿಭಟನೆ. ಕಿಶೋರ್ ಕುಮಾರ್ ಪುತ್ತೂರು . (ವಿಧಾನ ಪರಿಷತ್ ಸದಸ್ಯರು . ಪ್ರಧಾನ ಕಾರ್ಯದರ್ಶಿ ಬಿ ಜೆ ಪಿ ದ. ಕ)
-
admin_18np
-
June 19, 2025
-
Blog
-
0 Comments
Continue Reading
ಖುರ್ರತುಸ್ಸಾದಾತ್ ಕೂರತ್ ತಂಙಳ್ ಪ್ರಥಮ ಉರೂಸ್ ಕಾರ್ಯಕ್ರಮವು ಜೂನ್ 26 ರಿಂದ 29 ರ ತನಕ ನಡೆಯಲಿದೆ .
-
admin_18np
-
June 18, 2025
-
Blog
-
0 Comments
ಖುರ್ರತುಸ್ಸಾದಾತ್ ಕೂರತ್ ತಂಙಳ್ ಪ್ರಥಮ ಉರೂಸ್ ಮುಬಾರಕ್ ಕಾರ್ಯಕ್ರಮದಲ ಆಹ್ವಾನ ಪತ್ರಿಕೆಯನ್ನು ಸನ್ಮಾನ್ಯ ವಕ್ಫ್ ಮತ್ತು ವಸತಿ ಸಚಿವರಾದ ಬಿ ಝಡ್ ಜಮೀರ್ ಅಹಮದ್ ಹಾಗೂ ಹಜ್ಜ್ ಖಾತೆ ಸಚಿವರಾದ ರಹೀಂ ಖಾನ್ ಇವರಿಗೆ ನೀಡಲಾಯಿತು
Continue Reading
ಕೂಲಿ ಕಾರ್ಮಿಕರ ಮತ್ತು ಜನ ಸಾಮಾನ್ಯರ ಸಂಕಷ್ಟಗಳನ್ನು ಅರಿತು ಸರಕಾರ ಕೆಂಪು ಕಲ್ಲು,ಜಲ್ಲಿ, ಮರಳಿನ ಸಾಗಾಟದ ಮೇಲೆ ವಿಧಿಸಿರುವ ನಿರ್ಬಂಧವನ್ನು ತಕ್ಷಣ ಹಿಂಪಡೆಯಬೇಕಾಗಿದೆ. ರಫೀಕ್ ಎಂ ಎ ಸದಸ್ಯರು ಗ್ರಾಮ ಪಂಚಾಯತ್ ಸವಣೂರು
-
admin_18np
-
June 18, 2025
-
Blog
-
0 Comments
ಕೂಲಿ ಕಾರ್ಮಿಕರ ಮತ್ತು ಜನ ಸಾಮಾನ್ಯರ ಸಂಕಷ್ಟಗಳನ್ನು ಅರಿತು ಸರಕಾರ ಕೆಂಪು ಕಲ್ಲು,ಜಲ್ಲಿ, ಮರಳಿನ ಸಾಗಾಟದ ಮೇಲೆ ವಿಧಿಸಿರುವ ನಿರ್ಬಂಧವನ್ನು ತಕ್ಷಣ ಹಿಂಪಡೆಯಬೇಕಾಗಿದೆ. ರಫೀಕ್ ಎಂ ಎ ಸದಸ್ಯರು ಗ್ರಾಮ ಪಂಚಾಯತ್ ಸವಣೂರು ತೀವ್ರ ಮಳೆ ಹಾನಿ ಮತ್ತು ಪ್ರಾಕೃತಿಕ ವಿಕೋಪಗಳಿಂದ ಉಂಟಾದ ಸಮಸ್ಯೆಗಳಿಂದ ಜನ ಸಾಮಾನ್ಯರು, ಕೃಷಿಕರು, ದಿನಕೂಲಿ ನೌಕರರು ಸ್ವಯಂ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿರುವ ಇಂತಹ ಕಠಿಣ ಸಂದರ್ಭದಲ್ಲಿ, ಮರಳು ಕೆಂಪುಗಲ್ಲು ಜಲ್ಲಿಕಲ್ಲು ಸಾಗಾಟಕ್ಕೆ ಜಿಲ್ಲಾಡಳಿತವು ನಿರ್ಬಂಧಗಳನ್ನು ಹೇಳಿರುವುದು ಸರಿಯಲ್ಲ. ಪಂಚಾಯತ್ ಅನುದಾನದಿಂದ ಮಾಡಿ ಮುಗಿಸಬೇಕಾದ ಸಾರ್ವಜನಿಕ ಕಾಮಗಾರಿಗಳು, ಜನ ಸಾಮಾನ್ಯರು …
Continue Reading
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ವರ್ಗಾವಣೆ : ನೂತನ ಜಿಲ್ಲಾಧಿಕಾರಿಯಾಗಿ ದರ್ಶನ್ ಎಚ್ .ವಿ
-
admin_18np
-
June 18, 2025
-
Blog
-
0 Comments
Continue Reading
ಸಾರ್ವಜನಿಕ ಹಿತ ದೃಷ್ಟಿಯಿಂದ ಮೆಸ್ಕಾಂ ಸವಣೂರು ಶಾಖೆಗೆ ಖಾಯಂ ಜೂನಿಯರ್ ಇಂಜಿನಿಯರ್ ನೇಮಿಸುವಂತೆ ಶಾಸಕರಿಗೆ ನೀಡಲಾಯಿತು , ಮನವಿ .
-
admin_18np
-
June 18, 2025
-
Blog
-
0 Comments
ದ . ಕ ಜಿಲ್ಲೆಯ ಕಡಬ ತಾಲೂಕು ಸವಣೂರು ಮೆಸ್ಕಾಂ ಕಚೇರಿಯಲ್ಲಿ ಕಳೆದ 2 ವರ್ಷಗಳಿಂದ ಖಾಯಂ ಜೆ ಇ ಯವರಿಲ್ಲದೆ , ದಿನಂ ಪ್ರತಿ ವಿದ್ಯುತ್ ಸಮಸ್ಯೆಗಳು ಕಾಣಿಸುತ್ತಿದೆ . ಕರೆಗಳಿಗೆ ಉತ್ತರಿಸುತ್ತಿಲ್ಲ , ಸರಿಯಾಗಿ ವಿದ್ಯುತ್ ಸಮಸ್ಯೆಗೆ ಪರಿಹಾರವಾಗುತ್ತಿಲ್ಲ. ಮೆಸ್ಕಾಂ ಸಂಭಂದಿಸಿದ ಸರ್ಕಾರಿ ಕಚೇರಿಯಲ್ಲಿ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಯಾದಾಗ ಕಚೇರಿಗೆ ದೂರು ನೀಡಿದರೂ ಸರಿಯಾಗಿ ಮಾಹಿತಿ ನೀಡಲೂ ಕಚೇರಿಯಲ್ಲಿ ಜನರಿಲ್ಲವೆನ್ನುತ್ತಾರೆ ಸಾರ್ವಜನಿಕರು. ಗುತ್ತಿಗೆದಾರರೂ ಖಾಯಂ ಜೆ ಇ ನೇಮಿಸುವಂತೆ ಪಟ್ಟು ಹಿಡಿದಿದ್ದಾರೆ . ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಲಿ …
Continue Reading
ಬಾಕುಡ ಉಮ್ಮರ್ , ನಝೀರ್ ಬಾಕುಡರವರ ತಂದೆ ವಿಯೋಗವಾದರು .
-
admin_18np
-
June 17, 2025
-
Blog
-
0 Comments
ಅಲ್ಲಾಹನು ಅವರ ಬರ್ಝಕಿ ಜೀವನವನ್ನು ಸುಗಮಗೊಳಿಸಲಿ ಆಮೀನ್. *ಅಲ್ಲಾಹು ಅವರ ಕುಟುಂಬಕ್ಕೆ ಶಾಂತಿ ಸಮಾಧಾನ ನೀಡಲಿ ಅವರ ಬರ್ಝಖೀ ಜೀವನವನ್ನು ಸಂತೋಷಗೊಳಿಸಲಿ, ಅವರಿಗೆ ಮತ್ತು ನಮಗೆ ಮುತ್ತು ಮುಹಮ್ಮದ್ ಮುಸ್ತಫ ﷺರ ಜತೆ ಸ್ವರ್ಗದಲ್ಲಿ ವಾಸಿಸುವ ಸೌಭಾಗ್ಯ ಅಲ್ಲಾಹು ಕರುಣಿಸಲಿ, ಬಂಧು-ಬಳಗದವರಿಗೆ ಈ ದುಖ:ವನ್ನು ಸಹಿಸುವ ತಾಳ್ಮೆ-ಸಹನೆ ಶಕ್ತಿಯನ್ನು ಅಲ್ಲಾಹು ಕರುಣಿಸಲಿ ಆಮೀನ್.*
Continue Reading
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪು ಕಲ್ಲು ಸಾಗಾಟ ಬಂದ್ . ಕೆಲಸ ವಿಲ್ಲದೆ ಕಟ್ಟಡ ಕಾರ್ಮಿಕರು ಕಂಗಾಲು .
-
admin_18np
-
June 17, 2025
-
Blog
-
0 Comments
Continue Reading
ಖುರ್ರತುಸ್ಸಾದಾತ್ ಕೂರತ್ ತಂಙಳ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ರವರ ಪ್ರಥಮ ಉರೂಸ್ ಮುಬಾರಕ್ ಜೂನ್ 26, 27, 28, 29 ದಿನಾಂಕಗಳಲ್ಲಿ ನಡೆಯಲಿದೆ.
-
admin_18np
-
June 17, 2025
-
Blog
-
0 Comments
So, Sayyid Kurat Thangal Urus 2025 will be held with great pomp on June 26,27,28,29. You have already taken up its promotion and let us all together make it a success. May Allah grant us victory through the blessings of the great ones, Amen. …
Continue Reading
ನಿಮ್ಮ ಕನಸಿನ ಮನೆ ಕಟ್ಟಿಸೋಣ – TAJ ಬಿಲ್ಡರ್ಸ್‌ನೊಂದಿಗೆ
-
admin_18np
-
June 17, 2025
-
Blog
-
0 Comments
ನಿಮ್ಮ ಕನಸಿನ ಮನೆ ಈಗ ನಿಜವಾಗಲಿದೆ – TAJ ಬಿಲ್ಡರ್ಸ್ ಜೊತೆ!” ಕಡಿಮೆ ಸಮಯ, ಹೆಚ್ಚು ಗುಣಮಟ್ಟ – TAJ ಬಿಲ್ಡರ್ಸ್ ನಿಂದ ವಿಶ್ವಾಸಾರ್ಹ ಸೇವೆ ಪುತ್ತೂರಿನಿಂದ ಬೆಳ್ತಂಗಡಿಯವರೆಗೆ – TAJ ಬಿಲ್ಡರ್ಸ್ ನಿಮ್ಮ ಕನಸಿಗೆ ಆಧಾರ! ಮನೆ ಕಟ್ಟುವುದು ಒಂದು ಬದುಕಿನ ದೊಡ್ಡ ಕನಸು. ಈ ಕನಸಿಗೆ ಆಕಾರ ನೀಡಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ TAJ Builders, Contractors & Engineers ಸಂಸ್ಥೆ ವಿಶ್ವಾಸಾರ್ಹ ಹೆಸರಾಗಿ ಮೆರೆದಿದೆ. TAJ ಬಿಲ್ಡರ್ಸ್ ಈಗ ಪುತ್ತೂರು, ಸುಳ್ಯ, ಕಡಬ, ಬಂಟ್ವಾಳ, ಉಜಿರೆ ಮತ್ತು ಬೆಳ್ತಂಗಡಿ ತಾಲೂಕುಗಳ …
Continue Reading