ಇತ್ತೀಚಿನ ಸುದ್ದಿಗಳು 7 ಎಎಸ್‌ಐ, 31 ಹೆಚ್.ಸಿ.,78 ಪಿಸಿಗಳ ಸಹಿತ ದ.ಕ.ಜಿಲ್ಲೆಯ 116 ಪೊಲೀಸ್ ಸಿಬ್ಬಂದಿಗಳ ವರ್ಗಾವಣೆ

ಪುತ್ತೂರು:ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಕಡಬ, ವಿಟ್ಲ, ಬೆಳ್ಳಾರೆ, ಸುಬ್ರಹ್ಮಣ್ಯ ಸೇರಿದಂತೆ ದ.ಕ.ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿನ 7 ಮಂದಿ ಎ.ಎಸ್.ಐ, 31 ಮಂದಿ ಹೆಡ್‌ಾನ್‌ಸ್ಟೇಬಲ್, 78 ಮಂದಿ ಕಾನ್‌ಸ್ಟೇಬಲ್‌ಗಳನ್ನು ವರ್ಗಾವಣೆಗೊಳಿಸಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಅವರು ಆದೇಶ ಹೊರಡಿಸಿದ್ದಾರೆ. ಹೆಡ್‌ಾನ್‌ಸ್ಟೇಬಲ್‌ಗಳು: ಸಿವಿಲ್ ಹೆಡ್ ಕಾನ್‌ಸ್ಟೇಬಲ್ ವಿಭಾಗದಲ್ಲಿ ಸುಳ್ಯ ಠಾಣೆಯಿಂದ ಪುರುಷೋತ್ತಮ ಟಿ.ಆರ್ ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ, ಸುಬ್ರಹ್ಮಣ್ಯ ಠಾಣೆಯಿಂದ ಮಹಮ್ಮದ್ ಇಟ್ಬಾಲ್ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ದಿವ್ಯಾ ಅವರು …

Continue Reading

ಇತ್ತೀಚಿನ ಸುದ್ದಿಗಳು ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪುರಂದರ ರೈ, ಪ್ರಧಾನ ಕಾರ್ಯದರ್ಶಿಯಾಗಿ ನೌಶಾದ್ ತಿಂಗಳಾಡಿ ಆಯ್ಕೆ

ಪುತ್ತೂರು: ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಪುರಂದರ ರೈ ಕೋರಿಕ್ಕಾರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ನೌಶಾದ್ ತಿಂಗಳಾಡಿ ಆಯ್ಕೆಯಾಗಿದ್ದಾರೆ.ಶಾಸಕ ಅಶೋಕ್ ಕುಮಾರ್ ರೈ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಆಳ್ವ ಅವರ ಶಿಫಾರಸಿನ ಮೇರೆಗೆ ಈ ಆಯ್ಕೆ ನಡೆದಿದೆ.ಪುರಂದರ ರೈ ನೌಶಾದ್ ತಿಂಗಳಾಡಿ ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಾರೆಪುಣಿ ಹಾಗೂ ಇಸ್ಮಾಯಿಲ್ ಖಲಂದರಿಯಾ, ಕೋಶಾಧಿಕಾರಿಯಾಗಿ ಶರೀಫ್ ಗಟ್ಟಮನೆ ಆಯ್ಕೆಯಾಗಿದ್ದಾರೆ. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಹಾರಿಸ್ ಬೋಳೋಡಿ, ಎಸ್.ಸಿ ಘಟಕದ ಅಧ್ಯಕ್ಷರಾಗಿ ಸೋಮಯ್ಯ ತಿಂಗಳಾಡಿ, ಯೂತ್ ಅಧ್ಯಕ್ಷರಾಗಿ ಶಾಫಿ ಬೇರಿಕೆ, ಕಾರ್ಮಿಕ ಘಟಕದ …

Continue Reading

ಮಾರಾಟ / ಖರೀದಿ .

ಮಾರಾಟಕ್ಕಿದೆ : 4 BHK ಮನೆ RCC ಮನೆ 25 ಸೆಂಟ್ಸ್ ಜಾಗ NEAR ALL FACILITIES AREA ಬೆಳ್ಳಾರೆ MOB : 9686472257 ಮನೆ ಜಾಗ ಮಾರಾಟಕ್ಕಿದೆ ಸಂಟ್ಯಾರ್ ಕುಂಬ ಸ್ಥಳ : ಪುತ್ತೂರು ಕುಂಬ್ರ ನಿಯರ್ ಜಾಗ : 42 ಸೆನ್ಸ್ ಜಾಗ ವರ್ಗ ಮನೆ : 4 ಬೆಡ್ ರೂಮ್ ICC ಮನೆ ನ್ಯಾಷನಲ್ ಹೈವೇ ಮೈನ್ ರೋಡ್ ಇಂದ 100 ಮೀಟರ್ ತೆಂಗಿನ ಮರ: 15 ಅಡಿಕೆ ಮರ : 50 ಪಸಲು ಹಣ್ಣು ಹಂಪಲು ಮರಗಲಿವೆ ನೀರು …

Continue Reading

ಸರ್ವೆ ಗ್ರಾಮ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ.! – ಕ್ಯಾಂಡಲ್ ಮೊರೆ ಹೋದ ವಿದ್ಯುತ್ ಬಳಕೆದಾರರು- ಇನ್ನೆಷ್ಟು ದಿನ ಕತ್ತಲೆಯಲ್ಲಿರಬೇಕು? ಜನರ ಆಕ್ರೋಶ.

ಪುತ್ತೂರು: ಮೆಸ್ಕಾಂ ಸವಣೂರು ಉಪಕೇಂದ್ರ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ತಲೆದೋರಿದ್ದು ವಿದ್ಯುತ್ ಬಳಕೆದಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಕೆಲವು ಸಮಯಗಳ ಹಿಂದೆಯೇ ವಿದ್ಯುತ್ ಕಡಿತ ಸಮಸ್ಯೆಯಿದ್ದು ಇದೀಗ ಮಳೆ ಪ್ರಾರಂಭವಾದ ಬಳಿಕ ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ. ಸರ್ವೆ, ಸೊರಕೆ, ಕಲ್ಪಣೆ, ರೆಂಜಲಾಡಿ, ಭಕ್ತಕೋಡಿ ಮತ್ತಿತರ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗಿದ್ದು ರಾತ್ರಿ ವೇಳೆಯಲ್ಲಂತೂ ವಿದ್ಯುತ್ ಇರುವುದೇ ಇಲ್ಲ ,ಎಂದು ಆ ಭಾಗದ ಜನರು ತಿಳಿಸಿದ್ದಾರೆ. ಪದೇ-ಪದೇ ವಿದ್ಯುತ್ ಕಡಿತ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದು ಮೆಸ್ಕಾಂ ವಿರುದ್ಧ ಪ್ರತಿಭಟನೆ ಮಾಡುವ …

Continue Reading

ನೆಕ್ಕಿಲಾಡಿ: ಕುಮಾರಧಾರ ನದಿಯಲ್ಲಿ ಮೊಸಳೆ ಪತ್ತೆ .

ಉಪ್ಪಿನಂಗಡಿ: 34 ನೆಕ್ಕಿಲಾಡಿಯಲ್ಲಿ ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಮೊಸಳೆ ನೋಡಲು ಹೋದವರನ್ನು ಕಂಡು ಮೊಸಳೆಯು ಬಾಯಗಳಿಸಿ ಶಬ್ದಗೈದು ಆಕ್ರಮಣಕಾರಿಯಂತೆ ಇವರ ಕಡೆ ನೋಡಿ ನದಿ ನೀರಿಗೆ ಇಳಿದು ಹೋದ ಘಟನೆ ಜೂ.18ರಂದು ಸಂಜೆ ನಡೆದಿದೆ. ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯ ಬಳಿ ನದಿ ದಡದಲ್ಲಿ ಮೊಸಳೆಯು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ನದಿ ದಡದಲ್ಲಿ ಏನೋ ಮಲಗಿದೆ ಎಂದು ಮಕ್ಕಳು ಸ್ಥಳೀಯ ನಿವಾಸಿಗಳಾದ ಅಝೀಝ್ ಪಿ.ಟಿ. ಹಾಗೂ ಇತರರಲ್ಲಿ ತಿಳಿಸಿದ್ದು, ಅವರು ಅದೇನೆಂದು …

Continue Reading

💥| Israel-Iran War: ಇಸ್ರೇಲ್ ಮೇಲೆ ಸೆಜ್ಜಿಲ್ ಕ್ಷಿಪಣಿ ದಾಳಿಗೆ ಸ್ಕೆಚ್.. ಯುದ್ಧ ಮತ್ತಷ್ಟು ತೀವ್ರ # 18 ನ್ಯೂಸ್ ಪುತ್ತೂರು

ಇಸ್ರೇಲ್‌ನಲ್ಲಿ ಯುದ್ಧದಿಂದಾಗಿ ಈವರೆಗೆ 24 ಜನರು ಸಾವು ‘ಇರಾನ್ ಮೇಲೆ ಯುದ್ಧ ಬೇಡ ಎಂದು ಆಗ್ರಹ ಈವರೆಗೆ ಇಸ್ರೇಲ್ ಮೇಲೆ 400ಕ್ಕೂ ಹೆಚ್ಚು ಕ್ಷಿಪಣಿ ದಾಳಿ ಈವರೆಗೆ 400ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿ ಇರಾನ್‌ನ ಡೋನ್‌ಗಳನ್ನ ತಡೆಯುವಲ್ಲಿ ಇಸ್ರೇಲ್ ಯಶಸ್ವಿ ನಗರ ಪ್ರದೇಶಗಳನ್ನ ನಾಶಪಡಿಸಿರುವ 20ಕ್ಕೂ ಹೆಚ್ಚು ಕ್ಷಿಪಣಿ ಇರಾನ್ ದಾಳಿಯಿಂದಾಗಿ 500ಕ್ಕೂ ಹೆಚ್ಚು ಜನರಿಗೆ ಗಾಯ

Continue Reading

ಇತ್ತೀಚಿನ ಸುದ್ದಿಗಳು ಕೆಂಪು ಕಲ್ಲು, ಮರಳುಗಾರಿಕೆ ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು – ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಪುತ್ತೂರು:ಮರಳುಗಾರಿಕೆ ಕಾನೂನು ಬಾಹಿರವಾಗಿ ನಡೆಯುತ್ತಿದೆ.ಅದು ಕಾನೂನು ಚೌಕಟ್ಟಿನಲ್ಲಿ ನಡೆಯಬೇಕು.ಕಾನೂನು ಬಾಹಿರವಾಗಿ ನಡೆಯುವುದನ್ನು ಪೊಲೀಸರು ಕಂಟ್ರೋಲ್ ಮಾಡುತ್ತಿದ್ದಾರೆ.ಅವರ ಕೆಲಸ ಅವರು ಮಾಡುತ್ತಿದ್ದಾರೆ. ಇಲ್ಲಿಗಾಗಿ ಮಾಡಿ ಎಂದು ಹೇಳಲಾಗುವುದಿಲ್ಲ.ಅದಕ್ಕೆ ಅನುಮತಿಯನ್ನು ಕೂಡಾ ಕೊಡುವುದಿಲ್ಲ.ಕಾನೂನು ಚೌಕಟ್ಟಿನಲ್ಲಿ ಅದನ್ನು ತರಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Continue Reading

ಕಾಂಗ್ರೇಸ್ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ , ದ .ಕ ಜಿಲ್ಲೆಯಾದ್ಯಂತ ಗ್ರಾಮ ಪಂಚಾಯತ್ ಕಚೇರಿಗಳ ಮುಂಭಾಗ ಪ್ರತಿಭಟನೆ. ಕಿಶೋರ್ ಕುಮಾರ್ ಪುತ್ತೂರು . (ವಿಧಾನ ಪರಿಷತ್ ಸದಸ್ಯರು . ಪ್ರಧಾನ ಕಾರ್ಯದರ್ಶಿ ಬಿ ಜೆ ಪಿ ದ. ಕ)

Continue Reading

ಖುರ್ರತುಸ್ಸಾದಾತ್ ಕೂರತ್ ತಂಙಳ್ ಪ್ರಥಮ ಉರೂಸ್ ಕಾರ್ಯಕ್ರಮವು ಜೂನ್ 26 ರಿಂದ 29 ರ ತನಕ ನಡೆಯಲಿದೆ .

ಖುರ್ರತುಸ್ಸಾದಾತ್ ಕೂರತ್ ತಂಙಳ್ ಪ್ರಥಮ ಉರೂಸ್ ಮುಬಾರಕ್ ಕಾರ್ಯಕ್ರಮದಲ ಆಹ್ವಾನ ಪತ್ರಿಕೆಯನ್ನು ಸನ್ಮಾನ್ಯ ವಕ್ಫ್ ಮತ್ತು ವಸತಿ ಸಚಿವರಾದ  ಬಿ ಝಡ್ ಜಮೀರ್ ಅಹಮದ್ ಹಾಗೂ ಹಜ್ಜ್ ಖಾತೆ ಸಚಿವರಾದ ರಹೀಂ ಖಾನ್ ಇವರಿಗೆ ನೀಡಲಾಯಿತು

Continue Reading