ದ.ಕ ಜಿಲ್ಲಾದ್ಯಂತ ನಿಲ್ಲದ ಮಳೆ : ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ ಮತ್ತು ಪಿ ಯು ಕಾಲೇಜುಗಳಿಗೆ ನಾಳೆ (17/07/2025) ಜಿಲ್ಲಾಧಿಕಾರಿ ರಜೆ ಷೊಷಣೆ.

ದ.ಕ ಜಿಲ್ಲೆಯಾದ್ಯಂತ ಮುಂದುವರಿದಿರುವ ನಿರಂತರ ಮಳೆಯ ಹಿನ್ನೆಲೆ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ದ ಕ ಜಿಲ್ಲೆಯ ಎಲ್ಲಾ ಅನುದಾನಿತ, ಖಾಸಗಿ, ಶಾಲಾ ಸರ್ಕಾರಿ ಶಾಲೆಗಳು ಪಿ ಯು ಕಾಲೇಜು ಹಾಗೂ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಜುಲೈ 17, 2025 ರಂದು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್ ವಿ ತಮ್ಮ ಪ್ರಕಟಣೆಯಲ್ಲಿ ಪ್ರಾರಂಭವಾಗುವ ರಜೆಯು ಪಿ ಯು ಕಾಲೇಜು ಮತ್ತು ನಿರಂತರ ಪ್ರಾಥಮಿಕ ಶಾಲೆಗಳಿಗೆ ಅನ್ವಯವಾಗುತ್ತದೆ ಮಳೆಯ ಕಾರಣದಿಂದ ನದಿ-ನಾಲೆಗಳಿಗೆ ನೀರಿನ ಹರಿವು ಹೆಚ್ಚಿದ್ದು, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Share this article!

Leave A Comment