ಸೆಪ್ಟೆಂಬರ್ ಕೊನೆಯ ವಾರದಲ್ಲಿ 4 ದಿನ ಬ್ಯಾಂಕ್ ರಜೆ : ಕಡೆ ಕ್ಷಣದಲ್ಲಿ ರಜೆ ಘೋಷಿಸಿದ RBI

ರಜೆಯ ಕಾರಣ ಗ್ರಾಹಕರಿಗೆ ಆಗಬಹುದಾದ ಅನಾನುಕೂಲತೆಯನ್ನು ತಪ್ಪಿಸಲು ಗ್ರಾಹಕರು ನಗದು ಠೇವಣಿ, ಚೆಕ್ ಕ್ಲಿಯರೆನ್ಸ್, ಸಾಲ ಅರ್ಜಿಗಳು ಅಥವಾ ಇತರ ಶಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮುಂಚಿತವಾಗಿಯೇ ಮಾಡಲು ಸೂಚಿಸಲಾಗಿದೆ

 

ಸೆಪ್ಟೆಂಬರ್ 2025 ರ ಕೊನೆಯ ವಾರದಲ್ಲಿ ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಅನೇಕ ಬ್ಯಾಂಕ್‌ಗಳು ರಜಾದಿನಗಳನ್ನು ಘೋಷಿಸಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಕ್ಯಾಲೆಂಡರ್ 2025 ರ ಪ್ರಕಾರ, ವಾರಾಂತ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ರಜೆಯ ಕಾರಣ ಗ್ರಾಹಕರಿಗೆ ಆಗಬಹುದಾದ ಅನಾನುಕೂಲತೆಯನ್ನು ತಪ್ಪಿಸಲು ಗ್ರಾಹಕರು ನಗದು ಠೇವಣಿ, ಚೆಕ್ ಕ್ಲಿಯರೆನ್ಸ್, ಸಾಲ ಅರ್ಜಿಗಳು ಅಥವಾ ಇತರ ಶಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮುಂಚಿತವಾಗಿಯೇ ಮಾಡಲು ಸೂಚಿಸಲಾಗಿದೆ.

Share this article!

Leave A Comment