ನಾಳೆ ಸಂಜೆ 5. ಘಂಟೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ.
- admin_18np
- September 6, 2025
- Blog
- 0 Comments
ದಿನಾಂಕ 07-09-2025ನೇ ಆದಿತ್ಯವಾರ ಸಂಜೆ ಗಂಟೆ 5.00ಕ್ಕೆ ಸರಿಯಾಗಿ ಕಾರ್ಯಕರ್ತರ ಸಭೆಯ ಕಾರ್ಯಕ್ರಮವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿಯವರ ನೇತೃತ್ವದಲ್ಲಿ ನಡೆಯಲಿರುವುದು ಇಸ್ಮಾಯಿಲ್ ಕಲೆಂಬಿ ಅವರ ಮನೆಯಲ್ಲಿ ನಡೆಯಲಿದೆ ಕುಡಿಪ್ಪಾಡಿ ಗ್ರಾಮದ ವಿವಿಧ ಕಾಂಗ್ರೆಸ್ ಪದಾಧಿಕಾರಿಗಳು ಮುಂಚೂಣಿ ಘಟಕದ ಅಧ್ಯಕ್ಷರು ಕಡ್ಡಾಯವಾಗಿ ಹಾಜರಾಗ ಬೇಕಾಗಿ ವಿನಂತಿ ಮುಂದಿನ ಪಂಚಾಯತ್ ಚುನಾವಣೆ ಮತ್ತು ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಎದುರಿಸುವ ಬಗ್ಗೆ ಸಭೆಯನ್ನು ನಡೆಸುವ ಬಗ್ಗೆ ನಿರ್ಧರಿಸಲಾಗಿದೆ ಬೂತ್ ಅಧ್ಯಕ್ಷರು ತಮ್ಮ ಬೂತಿನಲ್ಲಿ ಇರುವ ಮುಂಚೂಣಿ ಘಟಕದ ಅಧ್ಯಕ್ಷರು ಮತ್ತು ಹಿರಿಯ ಕಾಂಗ್ರೆಸ್ ನಾಯಕರು ತಪ್ಪದೆ ಭಾಗವಹಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ
🖐🏻ವಲಯ ಕಾಂಗ್ರೆಸ್ ಕುಡಿಪ್ಪಾಡಿ🖐🏻





