
💥ಇತ್ತೀಚಿನ ಸುದ್ದಿಗಳು ಕುದ್ಮಾರು ಸಮೀಪ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ.
- admin_18np
- July 7, 2025
- Blog
- 0 Comments
ಕಾಣಿಯೂರು: ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಕುದ್ಮಾರು ಬಸ್ಸು ತಂಗುದಾಣದ ಸಮೀಪ ಜು.7ರಂದು ನಡೆದಿದೆ.
ಕಾಣಿಯೂರು ಕಡೆಯಿಂದ ಸವಣೂರು ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.