
ಸಾರ್ವಜನಿಕ ಹಿತ ದೃಷ್ಟಿಯಿಂದ ಯಾವುದೇ ಸರ್ಕಾರಿ ಇಲಾಖೆಯ ಅಧಿಕಾರಿಗಳು ಒಂದೇ ಕಡೆ 2 ವರ್ಷಗಳಿಂದ ಹೆಚ್ಚಾಗಿ ಕೆಲಸ ಮಾಡುವಂತಹ ನೌಕರರನ್ನು ಕೂಡ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು.-18 ನ್ಯೂಸ್ ಪುತ್ತೂರು .
- admin_18np
- June 20, 2025
- Blog
- 0 Comments
ಸಾರ್ವಜನಿಕರ ಪರ ನಮ್ಮ ಅಭಿಪ್ರಾಯ.. (1)
18 ನ್ಯೂಸ್ ಪುತ್ತೂರು ಡಿಜಿಟಲ್ ಮಾಧ್ಯಮ .
ವಿಷಯ :
2 ವರ್ಷಗಳಿಂದ ಹೆಚ್ಚಾಗಿ ಒಂದೇ ಕಡೆ ಇರುವ ಸರ್ಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರಿ ….
-
- ಸಾರ್ವಜನಿಕ ಹಿತ ದೃಷ್ಟಿಯಿಂದ , ಗ್ರಾಮ ಪಂಚಾಯತ್ , ಮೆಸ್ಕಾಂ ಕಚೇರಿ ,ಹಾಗೂ ಎಲ್ಲಾ ರೀತಿಯ ಸರ್ಕಾರಿ ಕಚೇರಿಗಳಲ್ಲಿ 3 ರಿಂದ 6 ವರ್ಷಗಳ ಕಾಲ ಕೆಲವು ಸರ್ಕಾರಿ ಅಧಿಕಾರಿಗಳು ಒಂದೇ ಜಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವುದು , ಕಂಡು ಬರುತ್ತಿದೆ.
- ಒಂದೇ ಜಾಗದಲ್ಲಿ ಸರ್ಕಾರಿ ಕಚೇರಿಯಲ್ಲಿ 2 ವರ್ಷಗಳಿಂದ ಹೆಚ್ಚಾಗಿ ಕೆಲಸವನ್ನು ಮಾಡುತ್ತಿರುವ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು ಸಾರ್ವಜನಿಕ ಹಿತ ದೃಷ್ಟಿಯಿಂದ ಸರ್ಕಾರವು ಗಮಣ ಹರಿಸಿ ವರ್ಗಾವಣೆಗೊಳಿಸಬೇಕು .
- ಸರ್ಕಾರವು ಇದೇ ತರಹ ಮಾಡಿದ್ದಲ್ಲಿ ಎಲ್ಲಾ ಇಲಾಖೆಯಲ್ಲಿಯೂ ನಡೆಯುವಂತಹ ಬ್ರಷ್ಟಾಚಾರ ನಿಲ್ಲಬಹುದು.
- ಎಲ್ಲಾ ಸರ್ಕಾರಿ ವಲಯಗಳಲ್ಲಿಯೂ ಈಗ ಅಧಿಕಾರಿಗಳು ,ಮಧ್ಯವರ್ತಿಗಳನ್ನೂ , ಗುತ್ತಿಗೆದಾರರನ್ನೂ , ಬಳಸಿಕೊಂಡು ಬ್ರಷ್ಟಾಚಾರ ಮಾಡುತ್ತಿರುವುದು ಹೆಚ್ಚುತ್ತಿದೆ .
- ಯಾವುದೇ ಸರ್ಕಾರಿ ಅಧಿಕಾರಿಗಳು ಲಂಚ ಪಡೆದು ಸರ್ಕಾರಿ ಕೆಲಸವನ್ನು ಮಾಡಿ ಕೊಡುತ್ತಿದ್ದರೆ . ತಕ್ಷಣ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ನೀಡಿ . ಮತ್ತು ಯಾವ ಇಲಾಖೆಯ ಅಧಿಕಾರಿ ನಿಮ್ಮ ಬಳಿ ಲಂಚ ಪಡೆಯುತ್ತಾನೆಯೋ , ಅವರ ಮೇಲಾಧಿಕಾರಿಗಳಿಗೆ ಇಲಾಖಾ ತನಿಕೆಯನ್ನು ಮಾಡಿಸಿ.