
ಸಾರ್ವಜನಿಕ ಹಿತ ದೃಷ್ಟಿಯಿಂದ ಮೆಸ್ಕಾಂ ಸವಣೂರು ಶಾಖೆಗೆ ಖಾಯಂ ಜೂನಿಯರ್ ಇಂಜಿನಿಯರ್ ನೇಮಿಸುವಂತೆ ಶಾಸಕರಿಗೆ ನೀಡಲಾಯಿತು , ಮನವಿ .
- admin_18np
- June 18, 2025
- Blog
- 0 Comments
![]()
- ದ . ಕ ಜಿಲ್ಲೆಯ ಕಡಬ ತಾಲೂಕು ಸವಣೂರು ಮೆಸ್ಕಾಂ ಕಚೇರಿಯಲ್ಲಿ ಕಳೆದ 2 ವರ್ಷಗಳಿಂದ ಖಾಯಂ ಜೆ ಇ ಯವರಿಲ್ಲದೆ , ದಿನಂ ಪ್ರತಿ ವಿದ್ಯುತ್ ಸಮಸ್ಯೆಗಳು ಕಾಣಿಸುತ್ತಿದೆ .
- ಕರೆಗಳಿಗೆ ಉತ್ತರಿಸುತ್ತಿಲ್ಲ , ಸರಿಯಾಗಿ ವಿದ್ಯುತ್ ಸಮಸ್ಯೆಗೆ ಪರಿಹಾರವಾಗುತ್ತಿಲ್ಲ.
- ಮೆಸ್ಕಾಂ ಸಂಭಂದಿಸಿದ ಸರ್ಕಾರಿ ಕಚೇರಿಯಲ್ಲಿ ಯಾವುದೇ ರೀತಿಯ ವಿದ್ಯುತ್ ಸಮಸ್ಯೆಯಾದಾಗ ಕಚೇರಿಗೆ ದೂರು ನೀಡಿದರೂ ಸರಿಯಾಗಿ ಮಾಹಿತಿ ನೀಡಲೂ ಕಚೇರಿಯಲ್ಲಿ ಜನರಿಲ್ಲವೆನ್ನುತ್ತಾರೆ ಸಾರ್ವಜನಿಕರು.
- ಗುತ್ತಿಗೆದಾರರೂ ಖಾಯಂ ಜೆ ಇ ನೇಮಿಸುವಂತೆ ಪಟ್ಟು ಹಿಡಿದಿದ್ದಾರೆ .
- ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಲಿ ಎಂದು ಸಾರ್ವಜನಿಕರ ಪರ 18 ನ್ಯೂಸ್ ಪುತ್ತೂರು ಡಿಜಿಟಲ್ ಮಾದ್ಯಮವು ಶಾಸಕರಿಗೆ ಮನವಿ ನೀಡಿರುತ್ತೇವೆ.