ಗುತ್ತಿಗೆದಾರ ದೂರು ,ಮೆಸ್ಕಾಂ ಕಚೇರಿಯ ಜೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ. 18 ನ್ಯೂಸ್ ಪುತ್ತೂರು .

ಕಡೂರು: ತಾಲ್ಲೂಕು ಮತಿಘಟ್ಟದ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಹೆಚ್.ಎಮ್ ಪ್ರಶಾಂತ್ ಲಂಚ ಪಡೆಯುವಾಗ ಚಿಕ್ಕಮಗಳೂರು ಲೋಕಯುಕ್ತಾ ದಾಳಿ ನಡೆಸಿದ್ದಾರೆ.
ಗುತ್ತಿಗೆದಾರ ದೇವರಾಜ್ ಎಂಬವವರಿಂದ ಗಂಗಾ ಕಲ್ಯಾಣ ಯೋಜನೆಗೆ ಸಂರ್ಪಕ ಕಲ್ಪಿಸಲು 9,000 ಲಂಚಕ್ಕೆ ಬೇಡಿಕೆ ಇಟ್ಟು ಇಂದು ಬೆಳಗ್ಗೆ 9,000 ಲಂಚದ ಹಣ ಪಡೆಯುವಾಗ ಲೋಕಯುಕ್ತಾ ದವರು ದಾಳಿ ನಡೆಸಿ ಪ್ರಶಾಂತ್ ನನ್ನು ಬಂಧಿಸಿದ್ದಾರೆ.

ಇದೇ ತರಹ ಎಲ್ಲಾ ಮೆಸ್ಕಾಂ ಕಚೇರಿಗಳಲ್ಲಿಯೂ ದೂರುಗಳು ಕೇಳಿ ಬರುತ್ತಿದೆ. ಅಂತಹ ಯಾವುದೇ ಲಂಚದ ಬೇಡಿಕೆ , ಲಂಚ ಪಡೆಯುತ್ತಿರುವ ಮಾಹಿತಿಗಳು ಇದ್ದಲ್ಲಿ 18 ನ್ಯೂಸ್ ಪುತ್ತೂರು ಮಾಧ್ಯಮಕ್ಕೆ ತಿಳಿಸಬಹುದು . ನಮ್ಮ ಮಾಧ್ಯಮದ ಮುಖಾಂತರ ಲೋಕಾಯುಕ್ತರಿಗೆ ಮಾಹಿತಿ ನೀಡಬಹುದು . ಇಲಾಖಾ ತನಿಕೆಗೆ ಮನವಿ ಮಾಡಿಸಲು ನಮ್ಮ ಸಹಕಾರವಿದೆ  . ಎಂದು ಈ ಮೂಲಕ ತಿಳಿಸುತ್ತಿದ್ದೇನೆ . 

Share this article!

Leave A Comment