
ಮದುವೆಯಾಗುವುದಾಗಿ ವಂಚನೆ ಪ್ರಕರಣ : ಆರೋಪಿ ಇತರರೊಂದಿಗೆ ಕಾರಿನಲ್ಲಿರುವ ಫೋಟೋ ವೈರಲ್ ! ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ.
- admin_18np
- ಜುಲೈ 4, 2025
- Uncategorized
- 0 Comments
ಮದುವೆಯಾಗುವುದಾಗಿ ವಂಚನೆ ಪ್ರಕರಣಕ್ಕೆ ಸಂಬಂದಪಟ್ಟ ಆರೋಪಿ ಶ್ರೀಕೃಷ್ಣ ಎಂಬವರು ಇತರರೊಂದಿಗೆ ಕಾರಿನಲ್ಲಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಹಳೆಯದೋ ಹೊಸದೋ ಗೊತ್ತಿಲ್ಲ. ಆದರೆ ಆರೋಪಿ ನಾಪತ್ತೆಯಾದ ಬೆನ್ನಲ್ಲಿ ಈ ರೀತಿಯ ಫೋಟೋ ಹಲವರಲ್ಲಿ ಸಂಶಯ ಮೂಡುತ್ತಿದೆ
* ಮದುವೆಯಾಗುವುದಾಗಿ ವಂಚನೆ ಪ್ರಕರಣ
– ಆರೋಪಿ ಇತರರೊಂದಿಗೆ ಕಾರಿನಲ್ಲಿರುವ ಫೋಟೋ
ವೈರಲ್ !
* ಅರುಣ್ ಕುಮಾರ್ ಪುತ್ತಿಲ ಸ್ಪಷ್ಟನೆ.