ಉಮ್ರಾ ಯಾತ್ರೆ : ಅಭಿನಂದನಾ ಕಾರ್ಯಕ್ರಮ.

ಪುತ್ತೂರು : ಪವಿತ್ರ ಉಮ್ರಾ ಯಾತ್ರೆ ನಾಳೆಯ ದಿವಸ ಕೈಗೊಳ್ಳುತ್ತಿರುವ ನೇರೋಳ್ತಡ್ಕ ಮಸೀದಿಯ ಹಿರಿಯರಾದ ಅಬೂಬಕ್ಕರ್ ರವರಿಗೆ ಅಭಿನಂದನಾ ಕಾರ್ಯಕ್ರಮ ನೇರೋಳ್ತಡ್ಕ ಮಸ್ಜಿದ್ ನಲ್ಲಿ ಇಂದು ನಡೆಯಿತು.

ಜಮಾಅತ್ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಮಸೀದಿಯ ಖತೀಬ್ ಉಸ್ತಾದರ ಜೊತೆ , ಅದ್ರಾಮ ನೇರೋಳ್ತಡ್ಕ ಹಮೀದ್ ನೇರೋಳ್ತಡ್ಕ, ಹನೀಫ್ ನೇರೋಳ್ತಡ್ಕ, ನೆಝೀರ್ ಬಾಕುಡ , ಇಸುಬು ಬಾಕುಡ , ಸುಕೂರು ನೇರೋಳ್ತಡ್ಕ,ಝಕ್ಕೀ ನೇರೋಳ್ತಡ್ಕ, ಶಬೀರ್ ನೇರೋಳ್ತಡ್ಕ, ಅಶ್ರಫ್ ನೇರೋಳ್ತಡ್ಕ, ಮತ್ತಿತರು ಉಪಸ್ಥಿತರಿದ್ದರು .

Share this article!

Leave A Comment