ಇಂಡಿಯನ್ ಕೂರತ್ ಉರೂಸ್: ಇಂದು(ಜೂ.27) ಗ್ರಾಂಡ್ ಮುಪ್ತಿ ಎ.ಪಿ ಉಸ್ತಾದ್, ಸ್ಪೀಕರ್ ಯು.ಟಿ ಖಾದರ್ ಆಗಮನ.
- admin_18np
- ಜೂನ್ 27, 2025
- Uncategorized
- 0 Comments
ಪುತ್ತೂರು: ಖುರತುಸ್ಸಾದಾತ್ ಕೂರತ್ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಇಂದು ಜೂ.27ರಂದು ಮದ್ಯಾಹ್ನ ಶಾದ್ಬುಲಿ ರಾತೀಬ್ ನಡೆಯಲಿದ್ದು ಸಂಜೆ ಗಂಟೆ 4ಕ್ಕೆ ಬುರ್ದಾ ಮಜ್ಜಿಸ್ ನಡೆಯಲಿದೆ. ಸಂಜೆ ಗಂಟೆ 7ಕ್ಕೆ ಅಬ್ದುಲ್ ಅಬಾಹ್ ಮೌಲೀದ್ ನಡೆಯಲಿದೆ.





