ನಾಳೆ ಸಯ್ಯಿದ್ ಖುರ್ರತುಸ್ಸಾದಾತ್ ತಂಞಲ್ ಉರೂಸ್ ಕಾರ್ಯಕ್ರಮಕ್ಕೆ ಸುಲ್ತಾನುಲ್ ಉಲಮಾ ಎ .ಪಿ ಅಬೂಬಕ್ಕರ್ ಮುಸ್ಲಿಯಾರ್.

ಕೂರತ್ ಉರೂಸ್ ನಾಳೆ ಇಂಡಿಯನ್ ಎ.ಪಿ.ಉಸ್ತಾದ್ ಆಗಮನ.

 ಕೂರತ್ ತಂಜಳ್ ಉರೂಸ್ ಕಾರ್ಯಕ್ರಮದ ಎರಡನೇ ದಿನವಾದ ಜೂ 27 ರಂದು ಇಂಡಿಯನ್ ಗ್ರಾಂಡ್ ಮುಸ್ಲಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಭಾಗವಹಿಸಲಿದ್ದಾರೆ .

Share this article!

Leave A Comment